BIG NEWS : ಜಗತ್ತಿನಾದ್ಯಂತ ಕೊರೊನಾ 3 ನೇ ಆರಂಭ : ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ

ಜಿನಿವಾ : ಕೊರೊನಾ 2 ನೇ ಅಲೆ ನಿಯಂತ್ರಣದ ಬೆನ್ನಲ್ಲೇ ಜಗತ್ತಿನಾದ್ಯಂತ ಮೂರನೇ ಅಲೆಯ ಆರಂಭವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ. `SSLC’ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಹುಮುಖ್ಯ ಮಾಹಿತಿ ವಿಶ್ವದಾದ್ಯಂತ 111 ರಾಷ್ಟ್ರಗಳಲ್ಲಿ ಕೊರೊನಾ ಡೆಲ್ಟಾ ರೂಪಾಂತರಿ ಆರಂಭವಾಗಿದ್ದು, ಶೀಘ್ರವೇ ಈ ರೂಪಾಂತರಿ ವೈರಸ್ ಗರಿಷ್ಠ ಪ್ರಮಾಣದಲ್ಲಿ ತಲುಪಲಿದೆ.ಅನ್ ಲಾಕ್ ಹಿನ್ನೆಲೆಯಲ್ಲಿ ಜನದಟ್ಟಣೆ ಹೆಚ್ಚುತ್ತಿರುವುದು ಕೊರೊನಾ ಪ್ರಸರಣ ವೇಗ ಪಡೆದುಕೊಳ್ಳುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ಮುಂಜಾಗ್ರತೆ ಕ್ರಮಗಳ ಕಟ್ಟುನಿಟ್ಟಿನ ಪಾಲನೆ ಕೊರೊನಾ ನಿಯಂತ್ರಣಕ್ಕೆ … Continue reading BIG NEWS : ಜಗತ್ತಿನಾದ್ಯಂತ ಕೊರೊನಾ 3 ನೇ ಆರಂಭ : ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ