BIG NEWS : ಕೇಂದ್ರ ಸರ್ಕಾರದಿಂದ ಕೋವಿಡ್ ಲಸಿಕೆ ವಿತರಣೆಗೆ `ಡ್ರೋನ್ ಬಳಕೆʼಗೆ ಷರತ್ತುಬದ್ಧ ಅನುಮತಿ

ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮಣಿಪುರ ಮತ್ತು ನಾಗಾಲ್ಯಾಂಡ್ʼಗಳಲ್ಲಿ ಡ್ರೋನ್ʼಗಳನ್ನು ಬಳಸಿ ದೃಷ್ಟಿ ಗೋಚರ ರೇಖೆಯನ್ನ ಮೀರಿ ಲಸಿಕೆಗಳನ್ನ ತಲುಪಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ICMR) ಷರತ್ತುಬದ್ಧ ಅನುಮತಿ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ ತಿಳಿಸಿದೆ. ಗಮನಿಸಿ : ಮೈಸೂರು- ಬೆಂಗಳೂರು ಎಕ್ಸ್ಪ್ರೆಸ್ ವೇನಲ್ಲಿ ಬೈಕ್, ಆಟೋಗಿಲ್ಲ ಪ್ರವೇಶ! ಲಸಿಕೆಗಳನ್ನು ತಲುಪಿಸಲು 3,000 ಮೀಟರ್ ಎತ್ತರದವರೆಗೆ ಡ್ರೋನ್ʼಗಳನ್ನು ಬಳಸಲು ಐಸಿಎಂಆರ್ʼಗೆ ಅನುಮತಿ ನೀಡಲಾಗಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ. Bihar panchayat … Continue reading BIG NEWS : ಕೇಂದ್ರ ಸರ್ಕಾರದಿಂದ ಕೋವಿಡ್ ಲಸಿಕೆ ವಿತರಣೆಗೆ `ಡ್ರೋನ್ ಬಳಕೆʼಗೆ ಷರತ್ತುಬದ್ಧ ಅನುಮತಿ