BIG NEWS :ಚೀನಾ ಹ್ಯಾಕರ್ ಗಳಿಂದ `US’ ಟೆಲಿಕಾಂ ಸಂಸ್ಥೆಗಳು ಸೇರಿ ಹಲವು ದೇಶಗಳ ಗುರಿ : ವರದಿ

ನವದೆಹಲಿ : ಚೀನಾದ ಹ್ಯಾಕರ್‌ಗಳು ಯುಎಸ್ ಟೆಲಿಕಾಂ ಸಂಸ್ಥೆಗಳು ಸೇರಿದಂತೆ ಹಲವು ದೇಶಗಳನ್ನು ಗುರಿಯಾಗಿಸಿಕೊಂಡಿದ್ದಾರೆ, ಇದು ಬಹಿರಂಗಗೊಂಡಿರುವುದು ವಿಶ್ವದಲ್ಲಿ ಸಂಚಲನ ಮೂಡಿಸಿದೆ. ಚೀನಾದ ‘ಹ್ಯಾಕಿಂಗ್’ ಅಭಿಯಾನದಿಂದ ಕನಿಷ್ಠ ಎಂಟು ಅಮೆರಿಕನ್ ದೂರಸಂಪರ್ಕ ಕಂಪನಿಗಳು ಮತ್ತು ಹಲವಾರು ದೇಶಗಳು ಪ್ರಭಾವಿತವಾಗಿವೆ ಎಂದು ಶ್ವೇತಭವನ ಹೇಳಿದೆ. ಶ್ವೇತಭವನದ (ಯುಎಸ್ ಅಧ್ಯಕ್ಷರ ಅಧಿಕೃತ ನಿವಾಸ ಮತ್ತು ಕಚೇರಿ) ಉನ್ನತ ಅಧಿಕಾರಿಯಾಗಿರುವ ಡೆಪ್ಯುಟಿ ನ್ಯಾಷನಲ್ ಸೆಕ್ಯುರಿಟಿ ಅಡ್ವೈಸರ್ ಅನ್ನೆ ನ್ಯೂಬರ್ಗರ್ ಅವರು ವ್ಯಾಪಕವಾದ ಚೀನಾದ ‘ಹ್ಯಾಕಿಂಗ್’ ಅಭಿಯಾನದ ಬಗ್ಗೆ ಹೊಸ ವಿವರಗಳನ್ನು ನೀಡಿದರು. … Continue reading BIG NEWS :ಚೀನಾ ಹ್ಯಾಕರ್ ಗಳಿಂದ `US’ ಟೆಲಿಕಾಂ ಸಂಸ್ಥೆಗಳು ಸೇರಿ ಹಲವು ದೇಶಗಳ ಗುರಿ : ವರದಿ