BIG NEWS: ಮುರುಘಾ ಶ್ರೀಲೈಂಗಿಕ ಕಿರುಕುಳದ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದ ಮಕ್ಕಳು, ನ್ಯಾಯಕ್ಕಾಗಿ ಮೊರೆ
ಬೆಂಗಳೂರು: ಪೋಸ್ಕೋ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ಮುರುಘ ಶ್ರೀಗಳ ಲೈಂಗಿಕ ಕಿರುಕುಳದ ಬಗ್ಗೆ ಸಂತ್ರಸ್ಥ ಮಕ್ಕಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ತಮ್ಮ ನೋವನ್ನು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಮುರುಘ ಮಠದ ಅಡುಗೆ ಸಹಾಯಕಿಯರ ಪುತ್ರಿಯರಿಂದ ಪತ್ರದಿಂದ ಬರೆದಿದ್ದು, ವಾರ್ಡನ್ ರಶ್ಮಿಯವರು ನಮ್ಮನ್ನು ಶ್ರೀಗಳ ಬಳಿಗೆ ಕರೆದುಕೊಂಡು ಹೋಗಿದ್ದು, ಶ್ರೀಗಳು ನಮ್ಮ ಬಳಿ ಕೆಟ್ಟದಾಗಿ ನಡೆದುಕೊಂಡಿದ್ದರು, ನಮ್ಮ ಅಮ್ಮ ಈ ಮಾಹಿತಿ ಕೇಳಿ ರಶ್ಮಿಯವರಿಗೆ ಬೈದು ಇದ್ದರು, ಅಲ್ಲಿಗೆ ನನ್ನ ಮಕ್ಕಳನ್ನು ಕರೆದುಕೊಂಡು ಹೋಗಬೇಡ ಅಂತ ಹೇಳಿದ್ದರು. … Continue reading BIG NEWS: ಮುರುಘಾ ಶ್ರೀಲೈಂಗಿಕ ಕಿರುಕುಳದ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದ ಮಕ್ಕಳು, ನ್ಯಾಯಕ್ಕಾಗಿ ಮೊರೆ
Copy and paste this URL into your WordPress site to embed
Copy and paste this code into your site to embed