BIG NEWS: ಪ್ರಶಾಂತ್ ಸಂಬರ್ಗಿ ವಿರುದ್ದ ಪತ್ರಕರ್ತ ಚಂದ್ರಚೂಡ್ ಪೋಲಿಸರಿಗೆ ದೂರು

ಬೆಂಗಳೂರು:ಬಿಗ್ಬಾಸ್ ನಲ್ಲಿ ಇದ್ದ ಚಂದ್ರಚೂಡ್ ಎಂಬ ಪತ್ರಕರ್ತರು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ವಿರುದ್ದ ದೂರು ನೀಡಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು.. “ಪ್ರಶಾಂತ್ ಸಂಬರ್ಗಿ ಎಂಬಂತಹ ಹುಸಿ ಸಾಮಾಜಿಕ ಕಾರ್ಯಕರ್ತ ಕಿತ್ತೂರು ಚೆನ್ನಮ್ಮ ರಾಣಿಯಂತಹ ಮಹಾತಾಯಿಯ ಮೊಮ್ಮಗ ಎಂದು ಹೇಳಿಕೊಳ್ಳುತ್ತಾ ಓಡಾಡುತ್ತಿರುವ ಒಬ್ಬ ಸಮಾಜ ಘಾತುಕ ವ್ಯಕ್ತಿಯ ವಿರುದ್ಧ ದೂರು ಕೊಡಬೇಕಾಗಿತ್ತು.ಕೇವಲ ಮಾಧ್ಯಮದಲ್ಲಿ ಮಾತನಾಡುವುದು, ನಮ್ಮ ಧ್ವನಿಯನ್ನು ಎತ್ತುವುದರ ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳ ಮಟ್ಟಕ್ಕೆ ಬರಬೇಕು,ಇದರ ಬಗ್ಗೆ ತನಿಖೆ ಆಗಬೇಕು ಎಂದು. ಸಮಗ್ರವಾಗಿ ದೂರಿನಲ್ಲಿ ಏನಿದೆ … Continue reading BIG NEWS: ಪ್ರಶಾಂತ್ ಸಂಬರ್ಗಿ ವಿರುದ್ದ ಪತ್ರಕರ್ತ ಚಂದ್ರಚೂಡ್ ಪೋಲಿಸರಿಗೆ ದೂರು