BIG NEWS : ʻCAAʼ ಕಾನೂನಿನಲ್ಲಿ ಮುಸ್ಲಿಮರ ಪೌರತ್ವ ಕಸಿದುಕೊಳ್ಳಲು ಅವಕಾಶವಿಲ್ಲ : ಅಮಿತ್ ಶಾ ಹೇಳಿಕೆ
ನವದೆಹಲಿ : ದೇಶದಲ್ಲಿ ಜಾರಿಯಾಗಿರುವ ʻCAAʼ ಕಾನೂನಿನಲ್ಲಿ ಮುಸ್ಲಿಮರ ಪೌರತ್ವ ಕಸಿದುಕೊಳ್ಳಲು ಅವಕಾಶವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸಿಎಎ ಮುಸ್ಲಿಂ ವಿರೋಧಿ ಎಂದು ಕರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, ಮೂರೂ ದೇಶಗಳನ್ನು ಇಸ್ಲಾಮಿಕ್ ರಾಷ್ಟ್ರಗಳು ಎಂದು ಘೋಷಿಸಿರುವುದರಿಂದ ಮುಸ್ಲಿಮರನ್ನು ಹಿಂಸಿಸಲಾಗುವುದಿಲ್ಲ. ಈ ಕಾನೂನಿನಲ್ಲಿ ಎನ್ಆರ್ಸಿಗೆ ಯಾವುದೇ ಅವಕಾಶವಿಲ್ಲ. ಈ ಕಾನೂನಿನಲ್ಲಿ ಯಾರ ಪೌರತ್ವವನ್ನೂ ಕಸಿದುಕೊಳ್ಳಲು ಅವಕಾಶವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಿಎಎ ಮೂಲಕ ಪೌರತ್ವ … Continue reading BIG NEWS : ʻCAAʼ ಕಾನೂನಿನಲ್ಲಿ ಮುಸ್ಲಿಮರ ಪೌರತ್ವ ಕಸಿದುಕೊಳ್ಳಲು ಅವಕಾಶವಿಲ್ಲ : ಅಮಿತ್ ಶಾ ಹೇಳಿಕೆ
Copy and paste this URL into your WordPress site to embed
Copy and paste this code into your site to embed