ಬೆಂಗಳೂರು: 16 ಡಿಸಂಬರ್ 2022: ಭಾರತದ ಅತಿದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟರ್ಸ್, ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಶನ್(ಬಿಎಮ್‌ಟಿಸಿ), ಬೆಂಗಳೂರು ನಗರದಲ್ಲಿ 921 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗಾಗಿ ತನ್ನ ಸಂಪೂರ್ಣ ಮಾಲೀಕತ್ವದ ಅಧೀನ ಸಂಸ್ಥೆಯಾದ ಟಿಎಮ್‌ಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಲಿ.,ಯೊಂದಿಗೆ ನಿಶ್ಚಿತ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಇಂದು ಘೋಷಿಸಿತು. ಒಪ್ಪಂದದ ಭಾಗವಾಗಿ, ಟಿಎಮ್‌ಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಲಿ., 12 ವರ್ಷಗಳವರೆಗೆ , 921 ಯೂನಿಟ್‌ಗಳ 12-ಮೀಟರ್ ಲೋ-ಫ್ಲೋರ್ … Continue reading BIG NEWS: ಬೆಂಗಳೂರಿನಲ್ಲಿ 921 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆ ನಡೆಸಲು ಟಾಟಾ ಮೋಟರ್ಸ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ BMTC
Copy and paste this URL into your WordPress site to embed
Copy and paste this code into your site to embed