ಹುಬ್ಬಳ್ಳಿ : ಸಾಮಾನ್ಯವಾಗಿ ಪೊಲೀಸರು ಸಾರ್ವಜನಿಕರ ಕಣ್ಣಿಗೆ ಕೆಟ್ಟವರಾಗಿ ಕಾಣುತ್ತಾರೆ. ಆದರೆ ಅವರ ಕರ್ತವ್ಯವೆ ಹಾಗಿರುವಾಗ ಆ ರೀತಿ ಕಾಣುವುದು ಸಹಜ. ಇದೀಗ ಪೊಲೀಸರಲ್ಲಿ ಕೂಡ ಮಾನವೀಯತೆ ಇದೆ ಅನ್ನುವುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ. ಹುಬ್ಬಳ್ಳಿಯಲ್ಲಿ ತಡರಾತ್ರಿ ಯುವಕನೊಬ್ಬ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಹೃದಯಘಾತವಾಗಿದೆ ಕೂಡಲೇ ಇನ್ಸ್ಪೆಕ್ಟರ್ ಒಬ್ಬರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಹುಬ್ಬಳ್ಳಿ ಧಾರವಾಡ ರಸ್ತೆಯ ಕಿಮ್ಸ್ ಮುಂಭಾಗ ತಡರಾತ್ರಿ ಯುವಕನಿಗೆ ಹೃದಯಘಾತವಾಗಿದೆ. ಹೃದಯಘಾತದಿಂದ ಯುವಕ ಮುಷ್ತಾಕ್ ಬೈಕ್ ನಿಂದ ಕೆಳಗೆ … Continue reading BIG NEWS : ‘ಹೃದಯಾಘಾತದಿಂದ’ ರಸ್ತೆ ಮೇಲೆ ಬಿದ್ದ ಬೈಕ್ ಸವಾರ : ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಇನ್ಸ್ಪೆಕ್ಟರ್!
Copy and paste this URL into your WordPress site to embed
Copy and paste this code into your site to embed