BIGG NEWS : ರಾಜ್ಯ ಸರ್ಕಾರಕ್ಕೆ ಬಿಗ್ ರಿಲೀಫ್ : `BBMP’ ಚುನಾವಣೆಗೆ ಇನ್ನೂ 4 ತಿಂಗಳು ಗಡುವು ನೀಡಿದ ಸುಪ್ರೀಂಕೋರ್ಟ್

ಬೆಂಗಳೂರು : ಬಿಬಿಎಂಪಿ ಸೇರಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ಮತ್ತಷ್ಟು ದಿನಗಳ ದಿನಗಳ ಅವಕಾಶ ಸಿಕ್ಕಿದ್ದು, ರಾಜ್ಯ ಸರ್ಕಾರಕ್ಕೆ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಮಾರ್ಚ್ 31 ರ ತನಕ ಗಡುವು ನೀಡಿದೆ. BIG NEWS : 2023ರಲ್ಲಿ ಟೆಕ್‌ ಕಂಪನಿಗಳಲ್ಲಿ ಮತ್ತಷ್ಟು ಹೆಚ್ಚಲಿದೆ ಉದ್ಯೋಗ ಕಡಿತ… ಆರ್ಥಿಕ ತಜ್ಞರು ಹೇಳಿದ್ದೇನು? ನ್ಯಾಯಮೂರ್ತಿ ಅಬ್ದುಲ್ ನಾಸೀರ್ ಹಾಗೂ ನ್ಯಾ. ಹಿಮಾಕೊಹ್ಲಿ ಅವರಿದ್ದ ದ್ವಿಸದಸ್ಯ ಪೀಠದ ಸ್ಥಳೀಯ ಸಂಸ್ಥೆಗಳಿಗೆ ಇನ್ನೂ ಚುನಾವಣೆ ನಡೆಸಿರುವ ಸರ್ಕಾರದ ನಿರ್ಧಾರ … Continue reading BIGG NEWS : ರಾಜ್ಯ ಸರ್ಕಾರಕ್ಕೆ ಬಿಗ್ ರಿಲೀಫ್ : `BBMP’ ಚುನಾವಣೆಗೆ ಇನ್ನೂ 4 ತಿಂಗಳು ಗಡುವು ನೀಡಿದ ಸುಪ್ರೀಂಕೋರ್ಟ್