BIG NEWS : ಶಿವಮೊಗ್ಗ ಕಲ್ಲು ಗಣಿಯಲ್ಲಿ ಭೀಕರ ಸ್ಪೋಟಕ್ಕೆ ಬೀಡಿ ಚಟವೇ ಕಾರಣ?

ಶಿವಮೊಗ್ಗ : ಶಿವಮೊಗ್ಗದ ಹುಣಸೋಡು ಗ್ರಾಮದ ಬಳಿ ಇರುವ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಸಂಭವಿಸಿರುವ ಸ್ಪೋಟಕ್ಕೆ ಬೀಡಿ, ಸಿಗರೇಟ್ ಸೇವನೆಯೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಶಿವಮೊಗ್ಗ ಸ್ಪೋಟ ಪ್ರಕರಣದ ತನಿಖೆ ನಡೆಯುತ್ತಿದೆ : ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿನ್ನೆ ರಾತ್ರಿ 10.25 ರ ಸುಮಾರಿಗೆ ಹುಣಸೋಡು ಗ್ರಾಮದ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಜಿಲೆಟಿನ್ ತುಂಬಿದ ಲಾರಿ ಸ್ಪೋಟಗೊಂಡ ಪರಿಣಾಮ ಐವರು ಮೃತಪಟ್ಟಿದ್ದು, ಸ್ಪೋಟಕ್ಕೆ ಲಾರಿ ಚಾಲಕನ ಬೀಡಿ ಸೇವನೆಯೇ ಕಾರಣ ಎಂದು ಶಂಕಿಸಲಾಗಿದೆ. ಜಾರ್ಖಂಡ್ … Continue reading BIG NEWS : ಶಿವಮೊಗ್ಗ ಕಲ್ಲು ಗಣಿಯಲ್ಲಿ ಭೀಕರ ಸ್ಪೋಟಕ್ಕೆ ಬೀಡಿ ಚಟವೇ ಕಾರಣ?