BIG NEWS : ಅಮಿತ್ ಶಾ ಒಬ್ಬ ‘ಗೂಂಡಾ-ರೌಡಿ’ : ಕೇಂದ್ರ ಗೃಹ ಸಚಿವರ ವಿರುದ್ಧ ಡಾ. ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ
ಚಾಮರಾಜನಗರ : ಅಮಿತ್ ಶಾ ಒಬ್ಬ ಗೂಂಡಾ ರೌಡಿ, ಗುಜರಾತ್ ನಲ್ಲಿ ನರಮೇಧವನ್ನು ಮಾಡಿದವರು ಯಾರು? ಇಂಥವರನ್ನು ಮೋದಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಸುಮಲತಾ ನನ್ನ ಶಾಶ್ವತ ಶತ್ರುನಾ? – HDK ಪ್ರಶ್ನೆ ಚಾಮರಾಜನಗರ ಜಿಲ್ಲೆಯ ಹುನೂರು ತಾಲ್ಲೂಕಿನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಮೋದಿಯವರು ಹೇಳಿದ್ದರು.ಈಗ ಉದ್ಯೋಗ ಸೃಷ್ಟಿ ನಮ್ಮ ಹೊಣೆ … Continue reading BIG NEWS : ಅಮಿತ್ ಶಾ ಒಬ್ಬ ‘ಗೂಂಡಾ-ರೌಡಿ’ : ಕೇಂದ್ರ ಗೃಹ ಸಚಿವರ ವಿರುದ್ಧ ಡಾ. ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ
Copy and paste this URL into your WordPress site to embed
Copy and paste this code into your site to embed