BIG NEWS : ಭಾರತದ ಅತಿ ದೀರ್ಘ ಅವಧಿಯ `ಗೃಹ ಸಚಿವ’ : ಅಮಿತ್ ಶಾ ದಾಖಲೆ.!

ನವದೆಹಲಿ : ದೇಶದ ಪ್ರಸ್ತುತ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಹೆಸರಿನಲ್ಲಿ ಒಂದು ದಾಖಲೆಯನ್ನು ನಿರ್ಮಿಸಿದ್ದಾರೆ. ಈ ದಾಖಲೆಯೊಂದಿಗೆ, ಅವರು ಅತಿ ಹೆಚ್ಚು ಕಾಲ ಗೃಹ ಸಚಿವ ಹುದ್ದೆಯನ್ನು ಅಲಂಕರಿಸಿದ ನಾಯಕರಾಗಿದ್ದಾರೆ. ಅಮಿತ್ ಶಾ ಅವರು 2019 ಮೇ 30 ರಿಂದ ಇಲ್ಲಿಯವರೆಗೆ ದೇಶದ ಗೃಹ ಸಚಿವರಾಗಿದ್ದಾರೆ. ಅವರು 6 ವರ್ಷ 65 ದಿನಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ, ಶಾ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಹಿಂದಿನ ದಾಖಲೆಯನ್ನು ಮೀರಿಸಿದ್ದಾರೆ. ಅಮಿತ್ … Continue reading BIG NEWS : ಭಾರತದ ಅತಿ ದೀರ್ಘ ಅವಧಿಯ `ಗೃಹ ಸಚಿವ’ : ಅಮಿತ್ ಶಾ ದಾಖಲೆ.!