BIG NEWS : ನಟ ದರ್ಶನ್ ಬಳಿಕ ಪವಿತ್ರಾಗೌಡ ಸೆಲ್ ಗು ಟಿವಿ ಅಳವಡಿಸಲು ಕೋರ್ಟ್ ಆದೇಶ

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಟ್ರಯಲ್ ವಿಚಾರಣೆ ನಡೆಯಿತು ವಿಚಾರಣೆಯ ಬಳಿಕ ಕೋರ್ಟ್ ನಾಳೆಗೆ ವಿತರಣೆ ಮುಂದೂಡಿ ಆದೇಶ ಹೊರಡಿಸಿದರು. ಇದೆ ವೇಳೆ ಪ್ರಕರಣದ ಆರೋಪಿ ಪವಿತ್ರ ಗೌಡ ಇರುವ ಸೆಲ್ ಗೆ ಟಿವಿ ಅಳವಡಿಸಿಲು ಜಡ್ಜ್ ಸೂಚನೆ ನೀಡಿದರು ಅಲ್ಲದೆ ದಿನಪತ್ರಿಕೆ ಗ್ರಂಥಾಲಯದ ಪುಸ್ತಕ ಒದಗಿಸಲು ಸೂಚನೆ ನೀಡಿದ್ದಾರೆ ಟಿವಿ ರೇಡಿಯೋ ದಿನಪತ್ರಿಕೆ ಮ್ಯೂಸಿಕ್ ಮೆಡಿಟೇಶನ್ ಮನೆ ಊಟಕ್ಕೆ ಪವಿತ್ರ ಗೌಡ ಪರ … Continue reading BIG NEWS : ನಟ ದರ್ಶನ್ ಬಳಿಕ ಪವಿತ್ರಾಗೌಡ ಸೆಲ್ ಗು ಟಿವಿ ಅಳವಡಿಸಲು ಕೋರ್ಟ್ ಆದೇಶ