BIG NEWS: ಒಂದೇ ರೂಮಿನಲ್ಲಿ ಸಿಕ್ಕಿ ಬಿದ್ದ ನಟಿ ಪವಿತ್ರಾ ಲೋಕೇಶ್, ನಟ ನರೇಶ್‌…!

ಮೈಸೂರು: ಇಲ್ಲಿನ ಹೋಟೆಲ್‌ನಲ್ಲಿ ತಂಗಿದ್ದ ಟಾಲಿವುಡ್ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರ ಮೇಲೆ ರಮ್ಯಾ ರಘುಪತಿ ಅವರು ಗಲಾಟೆ ಮಾಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಕಳೆದ ಒಂದು ವಾರದಿಂದ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರ ಸಂಬಂಧದ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿದ್ದವು, ಇದಲ್ಲದೇ ಖುದ್ದು ಪವಿತ್ರ ಲೋಕೇಶ್ ಕೂಡ ನರೇಶ್ ಹಾಗೂ ತಮ್ಮ ನಡುವಿನ ಸಂಬಂಧ ಬಗ್ಗೆ ಸ್ಪಷ್ಟೀಕರಣ ನೀಡಿದ್ದರು. ಈ ನಡುವೆ ನಟ ನರೇಶ್ ಹಾಗೂ ಪವಿತ್ರಾ … Continue reading BIG NEWS: ಒಂದೇ ರೂಮಿನಲ್ಲಿ ಸಿಕ್ಕಿ ಬಿದ್ದ ನಟಿ ಪವಿತ್ರಾ ಲೋಕೇಶ್, ನಟ ನರೇಶ್‌…!