ಬೆಂಗಳೂರು : ರಾಜ್ಯದಲ್ಲಿ ಖಾಲಿ ಉಳಿದಿರುವ ನಿರ್ದಿಷ್ಟಪಡಿಸಿದ ECO/BRP/CPR/BRC/ADPI/ ಹುದ್ದೆಗಳಿಗೆ ಮೆರಿಟ್ ಆಧಾರದ ಮೇಲೆ ಎರಡನೇ ಸುತ್ತಿನ ಕೌನ್ಸಿಲಿಂಗ್ ನಡೆಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ (1)ರ ಟಿಪ್ಪಣಿ ಹಾಗೂ ಉಲ್ಲೇಖಿತ (2)ರ ವತ್ರದಲ್ಲಿ 2023-24ನೇ ಸಾಲಿನ ರಾಜ್ಯದ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರುಗಳಿಗೆ ತತ್ಸಮಾನ ವೃಂದದ ನಿರ್ದಿಷ್ಟ ವಡಿಸಿದ ಹುದ್ದೆಗಳಿಗೆ ದಿನಾಂಕ:25.06.2024 ರಂದು ಮೊದಲನೇ ಸುತ್ತಿನ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸಲಾಗಿದೆ. ತದನಂತರವೂ ರಾಜ್ಯಾದ್ಯಂತ … Continue reading BIG NEWS : ರಾಜ್ಯದಲ್ಲಿ ಖಾಲಿ ಉಳಿದಿರುವ `ECO, BRP’ ಸೇರಿ ವಿವಿಧ ಹುದ್ದೆಗಳಿಗೆ 2 ನೇ ಸುತ್ತಿನ ಕೌನ್ಸಿಲಿಂಗ್ : ರಾಜ್ಯ ಸರ್ಕಾರ ಆದೇಶ
Copy and paste this URL into your WordPress site to embed
Copy and paste this code into your site to embed