BIG NEWS : ರೇವ್ ಪಾರ್ಟಿ ಕೇಸ್ ಗೆ ಬಿಗ್ ಟ್ವಿಸ್ಟ್ : ನಟಿ ಹೇಮಾ ಬೆಂಗಳೂರಿಗೆ ಬಂದಿದ್ದ ವಿಮಾನ ಟಿಕೆಟ್ ಲಭ್ಯ!

ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ಜಿ ಆರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಕೇಸ್ ಗೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನಾನು ಪಾರ್ಟಿಯಲ್ಲಿ ಇಲ್ಲ ಹೈದರಾಬಾದ್ ನಲ್ಲಿ ಇದ್ದೇನೆ ಎಂದಿದ್ದ ನಟಿ ಹೇಮಾ ಇದೀಗ ಬೆಂಗಳೂರಿಗೆ ಹೇಮಾ ಬಂದಿರುವ ವಿಮಾನದ ಟಿಕೆಟ್ ಮಾಹಿತಿ ಲಭ್ಯವಾಗಿದೆ. ನಟಿ ಹೇಮಾ ಜೊತೆಗೆ ಮೂವರು ಬೆಂಗಳೂರಿಗೆ ಬಂದಿದ್ದ ಮಾಹಿತಿ ಲಭ್ಯವಾಗಿದೆ. ಇಂಡಿಗೋ 6E-6305 ವಿಮಾನದಲ್ಲಿ ನಟಿ ಹೇಮಾ ಬೆಂಗಳೂರಿಗೆ ಬಂದಿದ್ದರು.ಮಧ್ಯಾಹ್ನ 1:55ಕ್ಕೆ ಶಾಂಶಾಬಾದ್ ನಿಂದ ಬೆಂಗಳೂರಿಗೆ ಪ್ರಯಾಣಿಸಿದ್ದರು. … Continue reading BIG NEWS : ರೇವ್ ಪಾರ್ಟಿ ಕೇಸ್ ಗೆ ಬಿಗ್ ಟ್ವಿಸ್ಟ್ : ನಟಿ ಹೇಮಾ ಬೆಂಗಳೂರಿಗೆ ಬಂದಿದ್ದ ವಿಮಾನ ಟಿಕೆಟ್ ಲಭ್ಯ!