BIG NEWS : ರಶ್ಮಿಕಾ ಮಂದಣ್ಣ ನಂತರ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥಗೆ ತಟ್ಟಿದ ‘ಡೀಪ್ ಫೇಕ್’ ಬಿಸಿ

ಲಖನೌ : ಈ ಹಿಂದೆ ಡೀಪ್ ಫೇಕ್ ಮುಖಾಂತರ ನಟಿ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಅಲ್ಲದೆ ಹಲವು ಸ್ಟಾರ್ಗಳ ವಿಡಿಯೋ ಕೂಡ ವೈರಲಾಗಿ ಬಾರಿ ಚರ್ಚೆಗೆ ಗ್ರಾಸವಾಗಿತ್ತು ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಕೂಡ ಡಿಪ್ ಫೇಕ್ ಬಿಸಿ ತಟ್ಟಿದೆ ಎಂದು ತಿಳಿದು ಬಂದಿದೆ. ಕುನೋದಲ್ಲಿ ‘5 ಚೀತಾ ಮರಿಗೆ’ ಜನನ ನೀಡಿದ ‘ಗಮಿನಿ’ : ದೇಶದಲ್ಲಿನ ಚೀತಾ ಸಂಖ್ಯೆ ’26ಕ್ಕೆ’ ಏರಿಕೆ ರಶ್ಮಿಕಾ ಮಂದಣ್ಣ ಸೇರಿದಂತೆ … Continue reading BIG NEWS : ರಶ್ಮಿಕಾ ಮಂದಣ್ಣ ನಂತರ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥಗೆ ತಟ್ಟಿದ ‘ಡೀಪ್ ಫೇಕ್’ ಬಿಸಿ