ಬ್ರೇಕಿಂಗ್:‌ ಗುಜರಾತ್ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿಗೆ ʼಬಿಗ್ ಲೀಡ್ʼ

ಡಿಜಿಟಲ್‌ ಡೆಸ್ಕ್:‌ ಅಹಮದಾಬಾದ್ ಮತ್ತು ವಡೋದರ ಸೇರಿದಂತೆ ಗುಜರಾತ್ʼನ ಆರು ಮಹಾನಗರ ಪಾಲಿಕೆಗಳ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ ಆರಂಭವಾಗಿದೆ. ಈ ನಾಗರಿಕ ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಆರು ಮಹಾನಗರ ಪಾಲಿಕೆಗಳ 575 ಸ್ಥಾನಗಳಿಗೆ ಭಾನುವಾರ ಮತದಾನ ನಡೆಯಿತು. ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ ಭಾರೀ ಮುನ್ನಡೆ ಕಾಯ್ದುಕೊಂಡಿದೆ. ಹೌದು, ಬಿಜೆಪಿ 222 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್ 52 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ನವಜಾತ ಶಿಶುವಿಗೆ ಆಧಾರ್‌ ಕಾರ್ಡ್‌ ಮಾಡಿಸೋದು ಹೇಗೆ? UIDAI … Continue reading ಬ್ರೇಕಿಂಗ್:‌ ಗುಜರಾತ್ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿಗೆ ʼಬಿಗ್ ಲೀಡ್ʼ