ಬಜೆಟ್’ಗೂ ಮುನ್ನ ಸರ್ಕಾರಿ ನೌಕರರಿಗೆ ಬಿಗ್ ಗಿಫ್ಟ್ ; ಶೇ 25ರಷ್ಟು 13 ಬಗೆಯ ಭತ್ಯೆ ಹೆಚ್ಚಳ, ಸ್ಯಾಲರಿ ಹೈಕ್
ನವದೆಹಲಿ : ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು (DA) ಶೇಕಡಾ 4ರಷ್ಟು ಹೆಚ್ಚಿಸಲಾಗಿದೆ. ಅಂತೆಯೇ, ಬೆಲೆ ಏರಿಕೆಯ ಪರಿಣಾಮವನ್ನ ತಗ್ಗಿಸಲು ನಿವೃತ್ತ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಪರಿಹಾರವನ್ನು (DR) 4% ರಿಂದ 50% ಕ್ಕೆ ಹೆಚ್ಚಿಸಲಾಗಿದೆ. ಇದರ ಪರಿಣಾಮವಾಗಿ, ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಯಲ್ಲಿ ಗಣನೀಯ ಹೆಚ್ಚಳವಾಗಲಿದೆ. ಇದು ಜನವರಿ 1, 2024 ರಿಂದ ಜಾರಿಗೆ ಬರಲಿದೆ. ಜುಲೈ 4, 2024 ರಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದ ಸುತ್ತೋಲೆಯ ಪ್ರಕಾರ, … Continue reading ಬಜೆಟ್’ಗೂ ಮುನ್ನ ಸರ್ಕಾರಿ ನೌಕರರಿಗೆ ಬಿಗ್ ಗಿಫ್ಟ್ ; ಶೇ 25ರಷ್ಟು 13 ಬಗೆಯ ಭತ್ಯೆ ಹೆಚ್ಚಳ, ಸ್ಯಾಲರಿ ಹೈಕ್
Copy and paste this URL into your WordPress site to embed
Copy and paste this code into your site to embed