ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್‌ ಗಿಫ್ಟ್‌: ಮನೆ ಬಾಡಿಗೆ ಭತ್ಯೆ ಶೇ 27 ಪ್ರತಿಶತಕ್ಕೆ ಹೆಚ್ಚಳ

ನವದೆಹಲಿ: ಕೇಂದ್ರ ಉದ್ಯೋಗಿಗಳಿಗೆ ಡಿಎ ಹೆಚ್ಚಳ ಘೋಷಣೆಯ ನಂತರ, ಈಗ ಕೇಂದ್ರ ಸರ್ಕಾರವು ಮನೆ ಬಾಡಿಗೆ ಭತ್ಯೆಯನ್ನು 27 ಪ್ರತಿಶತಕ್ಕೆ ಹೆಚ್ಚಿಸಿದೆ. ಡಿ ಎ ಸಂಬಂಧಿಸಿದ ಹೆಚ್ಚಳ ಘೋಷಣೆಯ ನಂತರ, ಕೇಂದ್ರ ಸರ್ಕಾರವು ಮನೆ ಬಾಡಿಗೆ ಭತ್ಯೆಯನ್ನು 27 ಪ್ರತಿಶತಕ್ಕೆ ಹೆಚ್ಚಿಸಿದೆ. ಡಿಎ ಶೇಕಡಾ 25 ರಷ್ಟು ಹೆಚ್ಚಾದ ನಂತರ, ಮನೆ ಬಾಡಿಗೆ ಭತ್ಯೆಯನ್ನು ಪರಿಷ್ಕರಿಸಲಾಗುವುದು ಎಂದು ಖರ್ಚು ಇಲಾಖೆ ಜುಲೈ 7, 2017 ರಂದು ಆದೇಶ ಹೊರಡಿಸಿತ್ತು. ಜುಲೈನಿಂದ, ಡಿಎ ಶೇಕಡಾ 28 ಕ್ಕೆ ಏರಿದೆ, … Continue reading ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್‌ ಗಿಫ್ಟ್‌: ಮನೆ ಬಾಡಿಗೆ ಭತ್ಯೆ ಶೇ 27 ಪ್ರತಿಶತಕ್ಕೆ ಹೆಚ್ಚಳ