BIGG NEWS: ಬಳ್ಳಾರಿ ನಗರದ ಕ್ಷೇತ್ರದ ಟಿಕೆಟ್‌ ಗಾಗಿ ಬಿಗ್‌ ಫೈಟ್;‌ ಬರೋಬ್ಬರಿ 20 ಆಕಾಂಕ್ಷಿ ಅರ್ಜಿ ಸಲ್ಲಿಕೆ

ಬಳ್ಳಾರಿ: ಗಣಿನಾಡು ಬಳ್ಳಾರಿ ನಗರದ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಗಾಗಿ ಬಿಗ್‌ ಫೈಟ್‌ ಶುರುವಾಗಿದೆ.ಹಲವು ನಾಯಕರು ಹಾಗೂ ಮುಖಂಡರ ಮಧ್ಯೆ ಪೈಪೋಟಿ ಶುರುವಾಗಿದೆ. ಅಷ್ಟರ ಮಟ್ಟಿಗೆ ಬಳ್ಳಾರಿಯಲ್ಲಿ ಕಾಂಗ್ರೇಸ್ ಪೈಪೋಟಿಯಿದೆ. ಇದೀಗ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್​ ಟಿಕೆಟ್‌ ​ಗಾಗಿ ಬಿಗ್ ಪೈಟ್ ಶುರುವಾಗಿದೆ. BIGG NEWS : ಶಂಕಿತ ಉಗ್ರ ‘ಶಾರೀಕ್ ಆಸ್ಪತ್ರೆಯಲ್ಲಿ ಸಾವು- ಬದುಕಿನ ನರಳಾಟ’ : ಪೊಲೀಸರಲ್ಲಿ ಹೆಚ್ಚಿದ ಟೆನ್ಷನ್‌   ಕೆಪಿಸಿಸಿ ಟಿಕೆಟ್ ಆಕ್ಷಾಂಕಿಗಳಿಂದ ಅರ್ಜಿ ಆಹ್ವಾನ ಮಾಡುತ್ತಿದ್ದಂತೆ, ಕೈ … Continue reading BIGG NEWS: ಬಳ್ಳಾರಿ ನಗರದ ಕ್ಷೇತ್ರದ ಟಿಕೆಟ್‌ ಗಾಗಿ ಬಿಗ್‌ ಫೈಟ್;‌ ಬರೋಬ್ಬರಿ 20 ಆಕಾಂಕ್ಷಿ ಅರ್ಜಿ ಸಲ್ಲಿಕೆ