BIG BREAKING NEWS: ಉಮೇಶ್‌ ಕತ್ತಿ ಸಹೋದರ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರು

ಬೆಳಗಾಗಿ: ಉಮೇಶ್‌ ಕತ್ತಿ ಸಹೋದರ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಸದ್ಯ ಅವರನ್ನು ಸ್ಥಳದಲ್ಲಿರುವ ವೈದ್ಯರು ಇಸಿಜಿ ಟೆಸ್ಟ್‌ ಮಾಡಿರೋದಾಗಿ ತಿಳಿದು ಬಂದಿದೆ. ಸದ್ಯ ಉಮೇಶ್‌ ಕತ್ತಿಯವರ ಪಾರ್ಥಿವ ಶರೀರವನ್ನು ಅವರ ಫಾರ್ಮ್‌ ಹೌಸ್‌ನಲ್ಲಿರುವ ಮನೆಗೆ ತೆಗೆದುಕೊಂಡು ಹೋಗಲಾಗಿದ್ದು, ಅಲ್ಲಿ ಕುಟುಂಬಸ್ಥರು, ಸ್ವಾಮೀಜಿಯವರು ಕುಟಂಬದ ಪದ್ದತಿಯಂತೆ ಪೂಜೆಯನ್ನು ನಡೆಸಿದ ಬಳಿಕ ಮತ್ತೆ ಉಮೇಶ್‌ ಕತ್ತಿರುವ ಅಂತ್ಯಸಂಸ್ಕಾರಕ್ಕಾಗಿ ನಿಗದಿ ಮಾಡಿರುವ ಜಾಗದಲ್ಲಿ ಅಂತಿಮ ವಿಧಿವಿದಾನ ನೇರವೇರಲಿದೆ. ಉಮೇಶ್ ಕತ್ತಿಯವರ ಫಾರ್ಮ್‌ ಹೌಸ್‌ನಲ್ಲಿ ಅವರ ತಂದೆ ತಾಯಿ ಅವರ … Continue reading BIG BREAKING NEWS: ಉಮೇಶ್‌ ಕತ್ತಿ ಸಹೋದರ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರು