ಬ್ರಿಟನ್ : ವಿಶ್ವದಲ್ಲಿ ಕೊರೊನಾ ಹಾವಳಿ ಕಮ್ಮಿಯಾಯ್ತು ಎನ್ನುವಾಗ್ಲೇ ಮಹಾಮಾರಿ ಹೊಸ ರೂಪಾಂತರ ತಾಳಿ ಮತ್ತೆ ವಕ್ಕರಿಸಿದೆ. ಅದ್ರಂತೆ, ಒಮಿಕ್ರಾನ್ ರೂಪಾಂತರಕ್ಕೆ ಭಾರತ ಸೇರಿ ವಿಶ್ವವೇ ಆತಂಕಕ್ಕೆ ಒಳಗಾಗಿದ್ದು, ಕಟ್ಟುನಿಟ್ಟಿನ ಕ್ರಮಗಳನ್ನ ಮುಂದಾಗಿದೆ. ಇನ್ನು ಈಗೀರುವಾಗ ಬ್ರಿಟನ್‌ನಲ್ಲಿ ಒಮಿಕ್ರಾನ್ ಸೋಂಕು ಮೊದಲ ಬಲಿ ಪಡೆದಿದೆ.
ಹೌದು, ಬ್ರಿಟನ್‌ನಲ್ಲಿ ಒಮಿಕ್ರಾನ್‌ಗೆ ಮೊದಲ ಬಲಿಯಾಗಿದ್ದು, ಇದನ್ನ ಬ್ರಿಟನ್ ಸ್ಪಷ್ಟೀಪಡಿಸಿದೆ. ಇನ್ನು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಒಮಿಕ್ರಾನ್ ವೇರಿಯಂಟ್ʼನಿಂದ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಒಮಿಕ್ರಾನ್ ಡೆಲ್ಟಾದಂತೆ ಅಪಾಯಕಾರಿಯಲ್ಲ ಅನ್ನೋ ಮಾತುಗಳು ಕೇಳಿ ಬರ್ತಿದ್ವು. ಆದ್ರೆ, ಸಧ್ಯ ಬ್ರಿಟನ್ ನೀಡಿರುವ ವರದಿ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಒಮಿಕ್ರಾನ್ ಸೋಂಕು ಪ್ರಾಣ ಹಾನಿ ಮಾಡುವಷ್ಟು ಅಪಾಯಕಾರಿ ಅನ್ನೋದನ್ನ ಸಾಭೀತು ಪಡೆಸಿದೆ ಎಂದು ಹೇಳಲಾಗ್ತಿದೆ.
British Prime Minister Boris Johnson said on Monday the first patient had died after contracting the #Omicron variant of the #coronavirus: Reuters
— ANI (@ANI) December 13, 2021
PM Narendra Modi: ವಾರಣಾಸಿಯಲ್ಲಿ ಕಟ್ಟಡ ಕಾರ್ಮಿಕರೊಂದಿಗೆ ಊಟ ಮಾಡಿ, ಸರಳತೆ ಮೆರೆದ ‘ಪ್ರಧಾನಿ ಮೋದಿ’
ಬೆಳಗಾವಿಯಲ್ಲಿ ತೀವ್ರಗೊಂಡ ಕೃಷಿ ಕಾಯ್ದೆ ವಿರುದ್ಧದ ರೈತರ ಹೋರಾಟ: ಕೃಷಿ ಕಾಯ್ದೆ ವಾಪಾಸಾತಿಗೆ ರೈತರ ಆಗ್ರಹ
Rain in Bengaluru: ಬೆಂಗಳೂರಿನ ವಿವಿಧ ಕಡೆ ವರುಣನ ಅಬ್ಬರ: ಜನ ಜೀವನ ಅಸ್ತವ್ಯಸ್ತ, ವಾಹನ ಸವಾರರು ಹೈರಾಣು