BIG BREAKING NEWS: ರಷ್ಯಾದ ಶಾಲೆಯೊಂದರಲ್ಲಿ ಭೀಕರ ಗುಂಡಿನ ದಾಳಿಗೆ 6 ಸಾವು, 20 ಮಂದಿಗೆ ಗಾಯ | shooting at school in Russia

ಮಾಸ್ಕೋ: ಮಧ್ಯ ರಷ್ಯಾದ ಇಝೆವ್ಸ್ಕ್ ನಗರದ ಶಾಲೆಯೊಂದರ ಮೇಲೆ ಗುಂಡು ಹಾರಿಸಿದ ಪರಿಣಾಮ ಆರು ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ಟಿಎಎಸ್ಎಸ್ ವರದಿ ಮಾಡಿದೆ. ದೇಶದ ಆಂತರಿಕ ಸಚಿವಾಲಯ, ಘಟನೆ ಬಗ್ಗೆ ಮಾಹಿತಿ ನೀಡಿದ್ದು “ಇಂದು ಇಝೆವ್ಸ್ಕ್ ನಗರದ ಶಾಲೆ ಸಂಖ್ಯೆ 88 ರಲ್ಲಿ ಶಾಲೆಯ ಮೇಲೆ ಗುಂಡು ಹಾರಿಸಿದ ಬಗ್ಗೆ ಪೊಲೀಸರಿಗೆ ಸಂದೇಶ ಬಂದಿದೆ… ಪ್ರಸ್ತುತ ಶಂಕಿತನನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದರು. ಸಂತ್ರಸ್ತರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ಸಚಿವಾಲಯ … Continue reading BIG BREAKING NEWS: ರಷ್ಯಾದ ಶಾಲೆಯೊಂದರಲ್ಲಿ ಭೀಕರ ಗುಂಡಿನ ದಾಳಿಗೆ 6 ಸಾವು, 20 ಮಂದಿಗೆ ಗಾಯ | shooting at school in Russia