BIG BREAKING NEWS: ಮಾಜಿ ಸಿಎಂ ಬಿಎಸ್‌ವೈ ಲಂಚ ಪ್ರಕರಣದ ತನಿಖೆಗೆ ‘ಮಧ್ಯಂತರ ತಡೆ’ ನೀಡಿದ ಸುಪ್ರಿಂಕೋರ್ಟ್‌

ನವದೆಹಲಿ: ಭ್ರಷ್ಟಾಚಾರ ತಡೆ ಕಾಯ್ದೆಯಡಿ ತಮ್ಮ ಮತ್ತು ಇತರರ ವಿರುದ್ಧ ದಾಖಲಾಗಿದ್ದ ಲಂಚದ ದೂರನ್ನು ಮರುಸ್ಥಾಪಿಸಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕರ್ನಾಟಕದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತಡೆಹಿಡಿಯುತ್ತದೆ ಅಂತ ತಿಳಿಸಿದೆ. ಪ್ರಕರಣ ಸಂಬಂಧ ಬಿಎಸ್‌ವೈ ಅವರಿಗೆ ಮಾತ್ರ ರಿಲೀಫ್‌ ಸಿಕ್ಕಿದ್ದು, ವಿಜೇಂದ್ರ ಸೇರಿ ಬಾಕಿ ಮಂದಿ ವಿರುದ್ದ ತನಿಖೆ ನಡೆಸಲಾಗುವುದು ಎನ್ನಲಾಗಿದೆ. ಇದೇ ವೇಳೇ ಬಿಎಸ್‌ವೈ ವಿರುದ್ದ ತನಿಖೆಯಾಗಬೇಕಾದ್ರೆ ರಾಜ್ಯಪಾಲರ ಅನುಮತಿ ಅಗತ್ಯವಿತ್ತು ಅಂತ ಮಾಜಿ … Continue reading BIG BREAKING NEWS: ಮಾಜಿ ಸಿಎಂ ಬಿಎಸ್‌ವೈ ಲಂಚ ಪ್ರಕರಣದ ತನಿಖೆಗೆ ‘ಮಧ್ಯಂತರ ತಡೆ’ ನೀಡಿದ ಸುಪ್ರಿಂಕೋರ್ಟ್‌