Big Breaking News : ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ‘RBI’, 4% ರಷ್ಟು ಮುಂದುವರಿಸಲು ನಿರ್ಧಾರ

ನವದೆಹಲಿ: ಆರ್ಥಿಕತೆ ಚೇತರಿಕೆಯ ಸೂಚನೆಗಳ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ಯಾವುದೇ ಬದಲಾವಣೆ ಮಾಡದೇ ಇರುವುದಕ್ಕೆ ಮುಂದಾಗಿದೆ. ರೆಪೋ ದರವನ್ನು 4% ರಷ್ಟು ಮುಂದುವರಿಸಲು ನಿರ್ಧರಿಸಿದೆ ಇದೇ ವೇಳೇ ರಿವರ್ಸ್ ರೆಪೊ ದರವು 3.35% ನಿಗದಿ ಮಾಡಲಾಗಿದೆ.  . ಆರು ಸದಸ್ಯರ ಹಣಕಾಸು ನೀತಿ ಸಮಿತಿಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ. ಇದು 2021-22ರ ಆರ್ಥಿಕ ವರ್ಷದ ಮೊದಲ ಎಂಪಿಸಿ ಸಭೆಯಾಗಿದೆ. ರಿಸರ್ವ್ ಬ್ಯಾಂಕ್ ಕೊನೆಯದಾಗಿ 2020ರ ಮೇ 22ರಂದು ನೀತಿ ದರಗಳನ್ನು ಪರಿಷ್ಕರಿಸಿತ್ತು … Continue reading Big Breaking News : ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ‘RBI’, 4% ರಷ್ಟು ಮುಂದುವರಿಸಲು ನಿರ್ಧಾರ