BIG BREAKING NEWS : ರಾಜ್ಯಾದ್ಯಂತ ಮಳೆ ಆರ್ಭಟ : ಮನೆ ಕುಸಿತ, ರಸ್ತೆ, ಸೇತುವೆಗಳು ಜಲಾವೃತ, ಜನಜೀವನ ಅಸ್ಥವ್ಯಸ್ತ

ಬೆಂಗಳೂರು : ರಾಜ್ಯಾದ್ಯಂತ ಮಳೆರಾಯನ ಆರ್ಭಟ ಮುಂದುವರೆದಿದ್ದು, ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು (Heavy rain), ಜನಜೀವನ ಅಸ್ತವ್ಯಸ್ತಗೊಂಡಿದೆ. Gold Price : ದೇಶದಲ್ಲಿ ಇಂದು ಚಿನ್ನ – ಬೆಳ್ಳಿ ದರ ಎಲ್ಲೆಲ್ಲಿ, ಎಷ್ಟಿದೆ ನೋಡೋಣ… ರಾಜಧಾನಿ ಬೆಂಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಬೆಳಗಾವಿ, ಉತ್ತರ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಬೆಳಗ್ಗೆ ಕಚೇರಿ ಕೆಲಸ ಸೇರಿದಂತೆ ಇತರೆ ಸ್ಥಳಗಳಿಗೆ ತೆರಳುವವರು ಪರದಾಡುವಂತಾಗಿದೆ. ಮಹಾರಾಷ್ಟ್ರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ … Continue reading BIG BREAKING NEWS : ರಾಜ್ಯಾದ್ಯಂತ ಮಳೆ ಆರ್ಭಟ : ಮನೆ ಕುಸಿತ, ರಸ್ತೆ, ಸೇತುವೆಗಳು ಜಲಾವೃತ, ಜನಜೀವನ ಅಸ್ಥವ್ಯಸ್ತ