BIG BREAKING NEWS : ನಂದಿನಿ ಹಾಲು, ಮೊಸರಿನ ಬೆಲೆ ಲೀಟರ್ ಗೆ 3 ರೂ ಹೆಚ್ಚಳ ; ನಾಳೆಯಿಂದ ಜಾರಿ ರಾಜ್ಯ ಸರ್ಕಾರ ಆದೇಶ |Nandini milk Price Hike

ಬೆಂಗಳೂರು : ರಾಜ್ಯದ ಜನತೆಗೆ ಬಿಗ್ ಶಾಕ್ ಎದುರಾಗಿದ್ದು, ನಂದಿನಿ ಹಾಲು ಹಾಗೂ ಮೊಸರಿನ ಬೆಲೆ 3 ರೂ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಾಳೆಯಿಂದ ಈ ಪರಿಷ್ಕ್ರತ ದರ ಜಾರಿಯಾಗಲಿದ್ದು, ನಂದಿನಿ ಹಾಲು ಹಾಗೂ ಮೊಸರಿನ ಬೆಲೆ 3 ರೂ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ ದಿನದಿತ್ಯ ವಸ್ತುಗಳ ಬೆಲೆ ಎರಿಕೆ ಶಾಕ್ ನಲ್ಲಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ.ನಂದಿನಿ ಹಾಲಿನ ದರವನ್ನು ಶೀಘ್ರವೇ ಲೀಟರ್ ಗೆ … Continue reading BIG BREAKING NEWS : ನಂದಿನಿ ಹಾಲು, ಮೊಸರಿನ ಬೆಲೆ ಲೀಟರ್ ಗೆ 3 ರೂ ಹೆಚ್ಚಳ ; ನಾಳೆಯಿಂದ ಜಾರಿ ರಾಜ್ಯ ಸರ್ಕಾರ ಆದೇಶ |Nandini milk Price Hike