BIG BREAKING NEWS: ಪೋಸ್ಕೋ ಕಾಯ್ದೆ ಅಡಿಯಲ್ಲಿ ಮುರುಘ ಶ್ರೀ ಕೊನೆಗೂ ಬಂಧನ | Muruga Sri finally arrested

*ಅವಿನಾಶ್‌ ಆರ್ ಭೀಮಸಂದ್ರ ಬೆಂಗಳೂರು: ಚಿತ್ರದುರ್ಗದ ಮುರಘ ಮಠದ ಶಿವಮೂರ್ತಿ ಶ್ರೀಗಳನ್ನು ಬಂಧಿಸಲಾಗಿದೆ. ಸದ್ಯ ಅವರನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿ ಅವರನ್ನು ವೈದ್ಯಕೀಯವಾಗಿ ಟೆಸ್ಟ್‌ ಮಾಡಲಾಗುವುದು. ದೂರು ದಾಖಲಾಗಿ ಆರು ದಿನಗಳು ಕಳೆದರು ಕೂಡ ಅವರನ್ನು ಯಾವುದೇ ರೀತಿಯಲ್ಲಿ ಪೋಲಿಸ್‌ ಇಲಾಖೆಯವರು ನಡೆಸಿಕೊಂಡಿಲ್ಲ ಅಂತ ದೇಶದ ನಾನಾ ಭಾಗಗಳಲ್ಲಿ ಆಕ್ರೋಶ ಕೇಳಿ ಬಂದಿತ್ತು. ಈ ನಡುವೆ ಮುರುಘಾ ಶರಣರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ … Continue reading BIG BREAKING NEWS: ಪೋಸ್ಕೋ ಕಾಯ್ದೆ ಅಡಿಯಲ್ಲಿ ಮುರುಘ ಶ್ರೀ ಕೊನೆಗೂ ಬಂಧನ | Muruga Sri finally arrested