Big Breaking News: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ‘ಮದ್ಯದಂಗಡಿಗಳು ಬ್ಯಾನ್‌’: ಸುಪ್ರಿಂಕೋರ್ಟ್‌ನಿಂದ ಮಹತ್ವದ ಆದೇಶ

ನವದೆಹಲಿ: ರಾಷ್ಟ್ರೀಯ (National Highway) ಮತ್ತು ರಾಜ್ಯ ಹೆದ್ದಾರಿಗಳಲ್ಲಿ (State Highway) ಮತ್ತು ರಾಷ್ಟ್ರೀಯ ಅಥವಾ ರಾಜ್ಯ ಹೆದ್ದಾರಿಗಳ ಹೊರ ಅಂಚಿನಿಂದ 500 ಮೀಟರ್ ದೂರದಲ್ಲಿ ಅಥವಾ ಹೆದ್ದಾರಿಯ ಉದ್ದಕ್ಕೂ ಒಂದು ಸೇವಾ ಲೇನ್‌ಗೆ ಮದ್ಯ ಮಾರಾಟಕ್ಕೆ ಪರವಾನಗಿ ನೀಡುವುದನ್ನು ನಿಲ್ಲಿಸುವ ಬಗ್ಗೆ ಸುಪ್ರೀಂ ಕೋರ್ಟ್ ((Supreme Court) ನಿರ್ದೇಶನಗಳನ್ನು ನೀಡಿದೆ. 20,000 ಜನರು ಅಥವಾ ಅದಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಪ್ರದೇಶಗಳ ಸಂದರ್ಭದಲ್ಲಿ, 500 ಮೀಟರ್‌ಗಳ ಅಂತರವನ್ನು 220 ಮೀಟರ್‌ಗೆ ಇಳಿಸಿ … Continue reading Big Breaking News: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ‘ಮದ್ಯದಂಗಡಿಗಳು ಬ್ಯಾನ್‌’: ಸುಪ್ರಿಂಕೋರ್ಟ್‌ನಿಂದ ಮಹತ್ವದ ಆದೇಶ