BIG BREAKING NEWS: ತೆಲುಗು ಧಾರವಾಹಿ ವೇಳೇ ಕನ್ನಡದ ನಟ ಚಂದನ್‌ ಗೆ ಕಪಾಳಮೋಕ್ಷ! ಇಲ್ಲಿದೆ ವೈರಲ್‌ ವಿಡಿಯೋ

ಕೆಎನ್‌ಎನ್‌ಸಿನಿಮಾಡೆಸ್ಕ್‌: ಕನ್ನಡದ ನಟ ಚಂದನ್‌ ಮೇಲೆ ತೆಲುಗು ಧಾರವಾಹಿಯ ಚಿತ್ರೀಕರಣದವೊಂದರಲ್ಲಿ ತಂತ್ರಜ್ಞರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ನಟ ಚಂದನ್‌ ಧಾರಾವಾಹಿ ಸೆಟ್ ನಲ್ಲಿ ಕ್ಯಾಮೆರಾ ಅಸಿಸ್ಟೆಂಟ್ ಗೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಚಂದನ್‌ ಮೇಲೆ ಹಲ್ಲೆ ಮಾಡಿರುವ ವಿಡಿಯೋಗಳು ವೈರಲ್‌ ಆಗಿದ್ದು, ಚಂದನ್‌ ಸುತ್ತ ಮುತ್ತ ನಿಂತಿರುವವರು ಪ್ರಶ್ನೆ ಕೇಳುತ್ತಿದ್ದರು ಕೂಡ ಚಂದನ್‌ ಸುಮ್ಮನೆ ಕೈಕೊಟ್ಟು ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಕಳೆದ ಒಂದು ತಿಂಗಳ ಹಿಂದೆ ಹಲ್ಲೆ ನಡೆದಿದ್ದು, ಇದೀಗ ಜಟಾಪಟಿಯ ವಿಡಿಯೋ ವೈರಲ್ (Video Viral) … Continue reading BIG BREAKING NEWS: ತೆಲುಗು ಧಾರವಾಹಿ ವೇಳೇ ಕನ್ನಡದ ನಟ ಚಂದನ್‌ ಗೆ ಕಪಾಳಮೋಕ್ಷ! ಇಲ್ಲಿದೆ ವೈರಲ್‌ ವಿಡಿಯೋ