ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE) ಸೋಮವಾರ 10ನೇ ತರಗತಿ ಇಂಗ್ಲಿಷ್ ಬೋರ್ಡ್ ಪರೀಕ್ಷೆಗಳಿಂದ ವಿವಾದಾತ್ಮಕ ಪ್ರಶ್ನೆಯನ್ನ ಕೈಬಿಟ್ಟಿದೆ. ಇನ್ನು ಈ ನಿರ್ದಿಷ್ಟ ಪ್ರಶ್ನೆಗೆ ವಿದ್ಯಾರ್ಥಿಗಳಿಗೆ ಪೂರ್ಣ ಅಂಕಗಳನ್ನ ನೀಡಲಾಗುವುದು ಎಂದು ಘೋಷಿಸಿದೆ.
ಡಿಸೆಂಬರ್ 11ರ ಶನಿವಾರ ನಡೆದ 10ನೇ ತರಗತಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE ) ಪರೀಕ್ಷೆಯಲ್ಲಿ ಬಳಸಲಾದ ಗ್ರಹಿಕೆಯ ಪ್ಯಾಸೇಜ್ʼನ ಈ ಸಾಲುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ವು. ಇನ್ನು ಇದನ್ನು “ಸ್ತ್ರೀದ್ವೇಷಿ” ಎಂದು ಜರಿದಿದ್ದು, ಆಕ್ರೋಶಕ್ಕೆ ಕಾರಣವಾಗಿತ್ತು.
ಸಧ್ಯ ಹೆಚ್ಚೆತ್ತುಕೊಂಡಿರುವ ಬೋರ್ಡ್, “ಪ್ಯಾಸೇಜ್ ಕೈಬಿಡಲಾಗಿದೆ ಮತ್ತು ಸಮಾನತೆಯನ್ನ ಖಚಿತಪಡಿಸಿಕೊಳ್ಳಲು ಎಲ್ಲಾ ವಿದ್ಯಾರ್ಥಿಗಳಿಗೆ ಪೂರ್ಣ ಅಂಕಗಳನ್ನು ನೀಡಲಾಗುವುದು” ಎಂದು ಸೋಮವಾರ ಘೋಷಿಸಿದೆ.
A passage in one set of English Language & Literature paper of CBSE Class X first term examination held on 1 Dec11, isn't in accordance with guidelines of the Board. It has been decided to drop the passage No.1 & its accompanying questions of the Question Paper Series JSK/1: CBSE pic.twitter.com/ge6p64yxID
— ANI (@ANI) December 13, 2021
ATM Withdrawal : ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್ : ಜನವರಿ 1 ರಿಂದ ‘ATM’ ವಹಿವಾಟಿನ ಶುಲ್ಕ ಹೆಚ್ಚಳ!
BIGG NEWS : ಗ್ರಾಮಪಂಚಾಯಿತಿ ಖಾಲಿ ಸ್ಥಾನಗಳು ಹಾಗೂ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ಘೋಷಣೆ