BIG BREAKING NEWS : ಬೆಂಗಳೂರಿನಲ್ಲಿ ವಿದ್ಯುತ್ ತಂತಿ ತಗುಲಿ ನಾಲ್ವರು ಸ್ಥಳದಲ್ಲೇ ಸಾವು

ಬೆಂಗಳೂರು : ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಇಂಡ್ಳಬೆಲೆಯಲ್ಲಿ ವಿದ್ಯುತ್ ತಂತಿ ತಗುಲಿ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ನಾನು ಯಡಿಯೂರಪ್ಪ ವಿರುದ್ಧ ದೂರು ನೀಡಿಲ್ಲ, ನಮ್ಮದು ಒಂದೇ ಕುಟುಂದ – ಸಚಿವ ಕೆಎಸ್ ಈಶ್ವರಪ್ಪ ಗೃಹ ಪ್ರವೇಶದ ಕಾರ್ಯಕ್ರಮಕ್ಕೆ ಲೈಟಿಂಗ್ ಅಳವಡಿಕೆ ವೇಳೆ ವಿದ್ಯುತ್ ಪ್ರವಹಿಸಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂಡ್ಳಬೆಲೆಯಲ್ಲಿಯಲ್ಲಿ ನಡೆದಿದೆ. ಮೃತರನ್ನು  ಆಕಾಶ್ (30), ಮಹಾದೇವ್ (35), ವಿಷಕಂಠ (35), ವಿಜಯ್ (30) ಎಂದು ಗುರುತಿಸಲಾಗಿದೆ. ಮುಷ್ಕರ ನಿರತ `BMTC’ … Continue reading BIG BREAKING NEWS : ಬೆಂಗಳೂರಿನಲ್ಲಿ ವಿದ್ಯುತ್ ತಂತಿ ತಗುಲಿ ನಾಲ್ವರು ಸ್ಥಳದಲ್ಲೇ ಸಾವು