BIG BREAKING NEWS : ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ `ಯಶ್ ಪಾಲ್ ಶರ್ಮಾ’ ಇನ್ನಿಲ್ಲ

ನವದೆಹಲಿ : ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಮಾಜಿ ಬ್ಯಾಟ್ಸ್ ಮನ್ ಯಶಪಾಲ್ ಶರ್ಮಾ (66) ಅವರು ಹೃದಯಾಘಾತದಿಂದ ಇಂದು ಬೆಳಗ್ಗೆ 7.30 ರ ಸುಮಾರಿಗೆ ನಿಧನರಾಗಿದ್ದಾರೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ 1983 ರಲ್ಲಿ ಕಪಿಲ್ ದೇವ್ ನೇತೃತ್ವದ ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿದ್ದ  ಯಶ್ ಪಾಲ್ ಶರ್ಮಾ ಅವರು 37 ಏಕದಿನ ಮತ್ತು 49 ಟೆಸ್ಟ್ ಗಳಲ್ಲಿ ಭಾರತ ತಂಡವನ್ನು  ಪ್ರತಿನಿಧಿಸಿದ್ದಾರೆ ಮತ್ತು 1979-83 ರವರೆಗೆ ಭಾರತ … Continue reading BIG BREAKING NEWS : ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ `ಯಶ್ ಪಾಲ್ ಶರ್ಮಾ’ ಇನ್ನಿಲ್ಲ