Big Breaking News : ರಾಜಸ್ಥಾನ, ಮೇಘಾಲಯದಲ್ಲಿ ‘ಭೂಕಂಪನ’, ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ ದಾಖಲು

ನವದೆಹಲಿ: ಇಂದು ಬೆಳಗ್ಗೆ ದೇಶದ ಎರಡು ಸ್ಥಳಗಳಲ್ಲಿ ಕಂಪನದ ಅನುಭವವಾಗಿದೆ ಎನ್ನುವ ಮಾಹಿತಿಗಳು ಸಿಕ್ಕಿವೆ. ಮೊದಲು ಮೇಘಾಲಯದಲ್ಲಿ ಕಂಪನಗಳು ಸಂಭವಿಸಿದ್ದಾವೆ ಎನ್ನಲಾಗಿದ್ದು, ಕೆಲವು ಗಂಟೆಗಳ ನಂತರ ರಾಜಸ್ಥಾನದ ಬಿಕಾನೇರ್ ನಲ್ಲಿ ಕಂಪನದ ಅನುಭವವಾಯಿತು ಅಂತ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದಾವೆ. ರಾಜಸ್ಥಾನದ ಬಿಕಾನೇರ್ ನಲ್ಲಿ ಇಂದು ಬೆಳಿಗ್ಗೆ 5.24 ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 5.3 ಆಗಿತ್ತು. ಆಘಟನೆಯಲ್ಲಿ ಯಾವುದೇ ಜೀವ ಹಾನಿ, ಆಸ್ತಿ-ಹಾನಿ ನಡೆದಿಲ್ಲ ಅಂತ ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ. … Continue reading Big Breaking News : ರಾಜಸ್ಥಾನ, ಮೇಘಾಲಯದಲ್ಲಿ ‘ಭೂಕಂಪನ’, ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ ದಾಖಲು