BIG BREAKING NEWS : ಭಾರತದಲ್ಲಿ ಇಳಿಕೆ ಕಂಡ ಕೊರೊನಾ : ಕಳೆದ 24 ಗಂಟೆಯಲ್ಲಿ 37,154 ಕೇಸ್ ಪತ್ತೆ, 724 ಮಂದಿ ಸಾವು

ನವದೆಹಲಿ : ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 37,154 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಸೆಲ್ಫಿ ತೆಗೆದುಕೊಳ್ಳುವಾಗ ಘೋರ ದುರಂತ : ಸಿಡಿಲು ಬಡಿದು 11 ಜನರು ಸಾವು, ಹಲವರಿಗೆ ಗಾಯ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, 24 ಗಂಟೆಯಲ್ಲಿ 37,154 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,08,74,376 ಕ್ಕೆ ಏರಿಕೆಯಾಗಿದೆ. … Continue reading BIG BREAKING NEWS : ಭಾರತದಲ್ಲಿ ಇಳಿಕೆ ಕಂಡ ಕೊರೊನಾ : ಕಳೆದ 24 ಗಂಟೆಯಲ್ಲಿ 37,154 ಕೇಸ್ ಪತ್ತೆ, 724 ಮಂದಿ ಸಾವು