BIG BREAKING NEWS: ಹಾಸ್ಯನಟ ರಾಜು ಶ್ರೀವಾತ್ಸವ (58) ನಿಧನ | Comedian Raju Srivastava passes away
ನವದೆಹಲಿ: ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ ಅವರು ತಮ್ಮ 58 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯಲ್ಲಿ ಹಾಸ್ಯನಟ ಕೊನೆಯುಸಿರೆಳೆದರು. ಆಗಸ್ಟ್ 10 ರಂದು ಹೃದಯಾಘಾತಕ್ಕೊಳಗಾದ ನಂತರ ರಾಜು ಅವರನ್ನು ಏಮ್ಸ್ ಗೆ ದಾಖಲಿಸಲಾಗಿತ್ತು. ಅದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ರಾಜು ಶ್ರೀವಾತ್ಸವ್ ಅವರು ತಮ್ಮ ಸಮಯೋಚಿತ ಜೋಕುಗಳು ಮತ್ತು ಹಾಸ್ಯದ ಮೂಲಕ ಸ್ಟ್ಯಾಂಡ್-ಅಪ್ ಹಾಸ್ಯ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. 2005 ರಲ್ಲಿ ಮೊದಲ … Continue reading BIG BREAKING NEWS: ಹಾಸ್ಯನಟ ರಾಜು ಶ್ರೀವಾತ್ಸವ (58) ನಿಧನ | Comedian Raju Srivastava passes away
Copy and paste this URL into your WordPress site to embed
Copy and paste this code into your site to embed