Big Breaking News: ಕೊನೆಗೂ CBSE 12th ಫಲಿತಾಂಶ ಇಂದು ಪ್ರಕಟ, ರಿಸಲ್ಟ್‌ ನೋಡಲು ಹೀಗೆ ಮಾಡಿ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್, ಸಿಬಿಎಸ್ಇ ತರಗತಿ 12 ಟರ್ಮ್ 2 ಫಲಿತಾಂಶ 2022 ಅನ್ನು ಘೋಷಿಸಿದೆ. ಸಿಬಿಎಸ್ಇ ತರಗತಿ 12 ಟರ್ಮ್ 2 ಫಲಿತಾಂಶಗಳು 2022 ಈಗ results.cbse.nic.in ಮತ್ತು cbse.gov.in ಲಭ್ಯವಿದೆ. ವಿದ್ಯಾರ್ಥಿಗಳು ಸಿಬಿಎಸ್ಇ 12 ನೇ ತರಗತಿ ಟರ್ಮ್ 2 ಫಲಿತಾಂಶಗಳು 2022 ಅನ್ನು ಡಿಜಿಲಾಕರ್, ಉಮಂಗ್ ಅಪ್ಲಿಕೇಶನ್ನಲ್ಲಿ ಆನ್ಲೈನ್ನಲ್ಲಿ ಅಥವಾ ಎಸ್ಎಂಎಸ್ ಮೂಲಕ ಪರಿಶೀಲಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಸಿಬಿಎಸ್ಇ 12 ನೇ ತರಗತಿ ಟರ್ಮ್ 2 ಫಲಿತಾಂಶಗಳು 2022 ಅನ್ನು … Continue reading Big Breaking News: ಕೊನೆಗೂ CBSE 12th ಫಲಿತಾಂಶ ಇಂದು ಪ್ರಕಟ, ರಿಸಲ್ಟ್‌ ನೋಡಲು ಹೀಗೆ ಮಾಡಿ