ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಯಲ್ಲಿ ಭಾರತ ತಂಡದಲ್ಲಿ ದೊಡ್ಡ ಬದಲಾವಣೆಯಾಗಿದೆ. ಟೀಂ ಇಂಡಿಯಾದ ಬಯೋ ಬಬಲ್‌ನಲ್ಲಿ ಗುಜರಾತ್ ಆರಂಭಿಕ ಆಟಗಾರ ಪ್ರಿಯಾಂಕ್ ಪಾಂಚಾಲ್ ಸೇರ್ಪಡೆಗೊಂಡಿದ್ದಾರೆ. ಇದೇ ವೇಳೆ ರೋಹಿತ್ ಶರ್ಮಾ ತಂಡದಿಂದ ಔಟ್ ಆಗಿದ್ದಾರೆ. ಭಾನುವಾರ ಅಭ್ಯಾಸದ ವೇಳೆ ರೋಹಿತ್ ಗಾಯಗೊಂಡಿದ್ದರು2021 ರಲ್ಲಿ ಅವರು ಟೀಮ್ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ರೋಹಿತ್ ಶರ್ಮಾ ಹೊರಹೊಮ್ಮಿದ್ದು.ದಕ್ಷಿಣ ಆಫ್ರಿಕಾಕ್ಕೆ ತೆರಳದಿರುವುದು ಭಾರತದ ಗೆಲುವಿನ ಅವಕಾಶಕ್ಕೆ ದೊಡ್ಡ ಹಾನಿ ಉಂಟುಮಾಡಬಹುದು ಎನ್ನಲಾಗಿದೆ.
ಮುಂಬೈನಲ್ಲಿ ನಡೆದ ನೆಟ್ ಸೆಷನ್‌ನಲ್ಲಿ ಅವರ ಕೈಗೆ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಟೀಮ್ ಇಂಡಿಯಾದ ತಂಡದ ಸ್ಪೆಷಲಿಸ್ಟ್ ರಾಘವೇಂದ್ರ ಅಕಾ ರಘು ಅವರಿಂದ ಥ್ರೋ-ಡೌನ್‌ಗಳನ್ನು ತೆಗೆದುಕೊಳ್ಳುವಾಗ ರೋಹಿತ್ ಗಾಯಗೊಂಡ ನಂತರ ಅವರ ಗಾಯದ ಪ್ರಮಾಣವು ಸ್ಪಷ್ಟವಾಗಿಲ್ಲ.
BIG BREAKING NEWS : ನವೆಂಬರ್ʼನಲ್ಲಿ ಚಿಲ್ಲರೆ ಹಣದುಬ್ಬರ ʼ4.91%ʼಕ್ಕೆ ಏರಿಕೆ
Siddaramaiah: ಇಂದು ಬೆಳಗಾವಿಯ ವಿಧಾನಸಭಾ ಅಧಿವೇಶನದಲ್ಲಿ ‘ವಿಪಕ್ಷ ನಾಯಕ ಸಿದ್ಧರಾಮಯ್ಯ’ ಭಾಷಣದ ಮುಖ್ಯಾಂಶಗಳು
BIG BREAKING NEWS : ಶ್ರೀನಗರದಲ್ಲಿ ಉಗ್ರ ದಾಳಿ : 8 ಯೋಧರಿಗೆ ಗಾಯ, 7 ಯೋಧರಿಗೆ ಗಂಭೀರ ಗಾಯ, ಮೂವರ ಸ್ಥಿತಿ ಗಂಭೀರ
BIG NEWS: ಸಾರಿಗೆ ಬಸ್ ಪ್ರಯಾಣಿಕರೇ ಗಮನಿಸಿ: ನಾಳೆ ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ, ಬಸ್ ಇರೋದು ಡೌಟ್.!