Big Breaking News: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ACB ಯಿಂದ ಬಿಗ್‌ ಶಾಕ್‌- ರಾಜ್ಯದ ನಾನಾ ಕಡೆ ದಾಳಿ

ಬೆಂಗಳೂರು : ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಭ್ರಷ್ಟರಿಗೆ ಬಿಗ್ ಶಾಕ್ ನೀಡಿದ್ದು, ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಯಾದಗರಿ, ಮಂಡ್ಯ ಸೇರಿದಂತೆ ರಾಜ್ಯದ 11 ಜಿಲ್ಲೆಗಳ 9 ಅಧಿಕಾರಿಗಳಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಮದ್ವೆಯಾದ ಮೇಲೆ ಹೆಂಡ್ತಿಗೆ ‘ಸಂಬಂಧಿಕರಿಂದ’ ಗಾಯವಾದ್ರೆ ಗಂಡನೇ ಹೊಣೆ: ಸುಪ್ರಿಂಕೋರ್ಟ್ ಮಹತ್ವದ‌ ಅಭಿಪ್ರಾಯ ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳು ಯಾದಗಿರಿ ನಗರದ ಸಹರಾ ಕಾಲೋನಿಯಲ್ಲಿರುವ ಜೆಸ್ಕಾಂ ಅಧಿಕಾರಿ ರಾಜು ಪತ್ತಾರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, … Continue reading Big Breaking News: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ACB ಯಿಂದ ಬಿಗ್‌ ಶಾಕ್‌- ರಾಜ್ಯದ ನಾನಾ ಕಡೆ ದಾಳಿ