*ಅವಿನಾಶ್ ಆರ್ ಭೀಮಸಂದ್ರ ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಆಗಲಿದ್ದು, ಈ ಬಗ್ಗೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಬರೆದುಕೊಂಡಿದ್ದಾರೆ. ನಿನ್ನೆ ಸಿಹಿ ಸುದ್ದಿ ನೀಡುವುದಾಗಿ ಹೇಳಿಕೊಂಡಿದ್ದ ರಮ್ಯಾ ನಿನ್ನೆ ತಾನೇ ಇಂದು (ಬುಧವಾರ) ‘About time i take the plunge, don’t you think? ನಿಮ್ಮೆಲ್ಲರ ಜೊತೆ 11:15ಕ್ಕೆ ನಾನು ಸಿಹಿ ಸುದ್ದಿ ಹಂಚಿಕೊಳ್ಳಲು ಮುಂದಾಗಿರುವೆ’ ಇದು ಅಧಿಕೃತಅಂಥ ಅವರು ಬರೆದುಕೊಂಡಿದ್ದರು, ಅದರಂತೆ ಅವರು ಇಂದು ಗಣೇಶನ ಹಬ್ಬದಂದು ತಾವು ನಿರ್ಮಾಪಕಿಯಾಗಿ ವಾಪಸ್ಸು ಬರುವುದಾಗಿ ಹೇಳಿದ್ದಾರೆ. … Continue reading BIG BREAKING NEWS: ಸ್ಯಾಂಡಲ್‌ವುಡ್‌ಗೆ ನಟಿ ರಮ್ಯಾ ಕಮ್‌ಬ್ಯಾಕ್, ನಿರ್ಮಾಪಕಿಯಾಗಿ ವಾಪಸ್ಸು | Ramya Divya Spandana
Copy and paste this URL into your WordPress site to embed
Copy and paste this code into your site to embed