BIG BREAKING NEWS : ಭಾರತದಲ್ಲಿಂದು ಹೊಸದಾಗಿ 39,361 ಕೊರೊನಾ ಕೇಸ್ ಪತ್ತೆ, 416 ಮಂದಿ ಸಾವು

ನವದೆಹಲಿ : ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 39,361 ಹೊಸ ಕೋವಿಡ್-19 (Covid-19) ಪ್ರಕರಣಗಳು ಪತ್ತೆಯಾಗಿವೆ. Gold Price today : ಇಂದು ದೇಶದಲ್ಲಿ ಚಿನ್ನ, ಬೆಳ್ಳಿ ದರ:ಎಲ್ಲೆಲ್ಲಿ, ಎಷ್ಟಿದೆ ನೋಡಿ… ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 39,361 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 3,14,11,262 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕೊರೊನಾದಿಂದ … Continue reading BIG BREAKING NEWS : ಭಾರತದಲ್ಲಿಂದು ಹೊಸದಾಗಿ 39,361 ಕೊರೊನಾ ಕೇಸ್ ಪತ್ತೆ, 416 ಮಂದಿ ಸಾವು