BIG BREAKING : ಎಂಟಿಬಿ ನಾಗರಾಜ್ ಸೇರಿ ಮತ್ತೆ ನಾಲ್ವರು ಸಚಿವರ ಖಾತೆ ಬದಲಾವಣೆ

ಬೆಂಗಳೂರು : ನೂತನ ಸಚಿವರಿಗೆ ನಿನ್ನೆ ಖಾತೆ ಹಂಚಿಕೆ ಮಾಡಲಾಗಿದ್ದು, ಖಾತೆ ಹಂಚಿಕೆ ವಿಚಾರದಲ್ಲಿ ಸಚಿವರು ಅಸಮಾಧನದ ಹಿನ್ನೆಲೆಯಲ್ಲಿ ಇಂದು ಮತ್ತೆ ನಾಲ್ವರ ಸಚಿವರ ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ. BREAKING : ಶಿವಮೊಗ್ಗ ಕಲ್ಲು ಗಣಿಪ್ರದೇಶದಲ್ಲಿ ಸ್ಪೋಟ ದುರಂತ : ಜಮೀನು ಮಾಲೀಕ ಸೇರಿ ಮೂವರ ಬಂಧನ ಖಾತೆ ಹಂಚಿಕೆ ಬೆನ್ನಲ್ಲೇ ಸಚಿವರಲ್ಲಿ ಅಸಮಾಧಾನ ಹಿನ್ನೆಲೆಯಲ್ಲಿ ಇಂದು ಮತ್ತೆ ನಾಲ್ವರು ಸಚಿವರ ಖಾತೆ ಬದಲಾವಣೆ ಮಾಡಿದ್ದಾರೆ. ಎಂಟಿಬಿ ನಾಗರಾಜ್ ಗೆ ಸಕ್ಕರೆ ಮತ್ತು ಪೌರಾಡಳಿತ ಖಾತೆ ಕೆ. … Continue reading BIG BREAKING : ಎಂಟಿಬಿ ನಾಗರಾಜ್ ಸೇರಿ ಮತ್ತೆ ನಾಲ್ವರು ಸಚಿವರ ಖಾತೆ ಬದಲಾವಣೆ