BIG BREAKING: ಇಸ್ರೋ ಮುಖ್ಯಸ್ಥ ಸೋಮನಾಥ್ ಗೆ ‘ಕ್ಯಾನ್ಸರ್‌’ ರೋಗ ಪತ್ತೆ!

ಬೆಂಗಳೂರು: ಭಾರತದ ಆದಿತ್ಯ-ಎಲ್ 1 ಮಿಷನ್ ಬಾಹ್ಯಾಕಾಶಕ್ಕೆ ಉಡಾವಣೆಯಾದ ದಿನವೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್ ಸೋಮನಾಥ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ತರ್ಮಾಕ್ ಮೀಡಿಯಾ ಹೌಸ್ಗೆ ನೀಡಿದ ಸಂದರ್ಶನದಲ್ಲಿ ಸೋಮನಾಥ್, ಸ್ಕ್ಯಾನ್ ಒಂದರಲ್ಲಿ ಬೆಳವಣಿಗೆ ಕಂಡುಬಂದಿದೆ ಎಂದು ದೃಢಪಡಿಸಿದ್ದಾರೆ. ಏರೋಬಿಕ್ಸ್‌ ಮಾಡಿ ಫಿಟ್‌ ಆಗಿರಿ; ಏರೋಬಿಕ್ಸ್‌ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ..? ಗುತ್ತಿಗೆದಾರರು ರಾಜಕೀಯದಿಂದ ದೂರವಿರಿ- ಡಿಸಿಎಂ ಡಿ.ಕೆ.ಶಿವಕುಮಾರ್ ಕಿವಿಮಾತು “ಚಂದ್ರಯಾನ -3 ಮಿಷನ್ ಉಡಾವಣೆಯ ಸಮಯದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು … Continue reading BIG BREAKING: ಇಸ್ರೋ ಮುಖ್ಯಸ್ಥ ಸೋಮನಾಥ್ ಗೆ ‘ಕ್ಯಾನ್ಸರ್‌’ ರೋಗ ಪತ್ತೆ!