ಪಾಕಿಸ್ತಾನ ತಂಡಕ್ಕೆ ಬಿಗ್ ಶಾಕ್ ; ಬಾಂಗ್ಲಾ ವಿರುದ್ಧ ಸೋಲಿನ ಬಳಿಕ ‘ICC’ಯಿಂದ ದೊಡ್ಡ ಶಿಕ್ಷೆ

ನವದೆಹಲಿ : ರಾವಲ್ಪಿಂಡಿ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ 10 ವಿಕೆಟ್ಗಳ ಹೀನಾಯ ಸೋಲನುಭವಿಸಿದೆ. ವಿಶೇಷವೆಂದರೆ ಪಾಕಿಸ್ತಾನ ತಂಡವು ಈ ಪಂದ್ಯದಲ್ಲಿ ಕೇವಲ 30 ರನ್’ಗಳ ಗುರಿಯನ್ನ ನೀಡಿತ್ತು. ಇದು ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶದ ಮೊದಲ ಟೆಸ್ಟ್ ಗೆಲುವು. ಈ ಪಂದ್ಯದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಈಗ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎರಡಕ್ಕೂ ದಂಡ ವಿಧಿಸಿದೆ. ನಿಧಾನಗತಿಯ ಓವರ್ ರೇಟ್’ನಿಂದಾಗಿ ಈ ದಂಡ ವಿಧಿಸಲಾಗಿದೆ. ಇದರಲ್ಲಿ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಡಿಯಲ್ಲಿ … Continue reading ಪಾಕಿಸ್ತಾನ ತಂಡಕ್ಕೆ ಬಿಗ್ ಶಾಕ್ ; ಬಾಂಗ್ಲಾ ವಿರುದ್ಧ ಸೋಲಿನ ಬಳಿಕ ‘ICC’ಯಿಂದ ದೊಡ್ಡ ಶಿಕ್ಷೆ