Android ಬಳಕೆದಾರರಿಗೆ ಬಿಗ್‌ ಅಲರ್ಟ್‌: ಈ ಕೂಡಲೇ ಈ ಕೆಲಸ ಮಾಡುವಂತೆ CERTಯಿಂದ ಮಹತ್ವದ ಸೂಚನೆ

ನವದೆಹಲಿ: : ಐಟಿ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT) ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬಳಕೆದಾರರಿಗೆ ಹೊಸ ಎಚ್ಚರಿಕೆ ನೀಡಿದೆ. Android 10, Android 11, Android 12 ಮತ್ತು Android 12L ಅನ್ನು ಬಳಸುವ ಬಳಕೆದಾರರಿಗೆ ಹೆಚ್ಚಿನ ಅಪಾಯದ ಎಚ್ಚರಿಕೆ ನೀಡಿದೆ. ಆಪರೇಟಿಂಗ್ ಸಿಸ್ಟಂನಲ್ಲಿ ಹಲವಾರು ದುರ್ಬಲತೆಗಳ ಬಗ್ಗೆ ಅದು ವರದಿ ಮಾಡಿದೆ. “ಆಂಡ್ರಾಯ್ಡ್ ಓಎಸ್ ಫ್ರೇಮ್‌ವರ್ಕ್ ಘಟಕಗಳು, ಮೀಡಿಯಾ ಫ್ರೇಮ್‌ವರ್ಕ್ ಘಟಕಗಳು, ಸಿಸ್ಟಮ್ ಕಾಂಪೊನೆಂಟ್‌ಗಳು, ಕರ್ನಲ್ ಎಲ್‌ಟಿಎಸ್, ಮೀಡಿಯಾ ಟೆಕ್ … Continue reading Android ಬಳಕೆದಾರರಿಗೆ ಬಿಗ್‌ ಅಲರ್ಟ್‌: ಈ ಕೂಡಲೇ ಈ ಕೆಲಸ ಮಾಡುವಂತೆ CERTಯಿಂದ ಮಹತ್ವದ ಸೂಚನೆ