BIG ALERT: ಉದ್ಯೋಗದ ಹೆಸರಿನಲ್ಲಿ ವಂಚನೆಯಿಂದ ಪಾರಾಗಲು ಈ ವಿಧಾನಗಳನ್ನು ಅನುಸರಿಸಿ

ನವದೆಹಲಿ: ನೀವು ವೆಬ್ಸೈಟ್ನಲ್ಲಿ ಉತ್ತಮ ಉದ್ಯೋಗ ಜಾಹೀರಾತನ್ನು ನೋಡಿದರೆ, ಇದರಲ್ಲಿ ಕೆಲಸ ಕಡಿಮೆ ಮತ್ತು ಸಂಬಳವು ಹೆಚ್ಚಾಗಿರುತ್ತದೆ ಅಲ್ವಾ? ಈ ರೀತಿಯ ಜಾಹಿರಾತು ನೋಡಿ ನಮ್ಮಲ್ಲಿ ಅನೇಕ ಮಂದಿ ಮೋಸಹೋಗಿದ್ದು, ಇದರ ಜೊತೆಗೆ ಹಣ ಸಮಯವನ್ನು ಕಳೆದುಕೊಳ್ಳುತ್ತಿರುವುದು ಕೂಡ ಹೆಚ್ಚಾಗುತ್ತಿದೆ. ಒಟಿಪಿಯನ್ನು ಕೇಳುವ ಮೂಲಕ ಹಣವನ್ನು ಕದಿಯುವ ವಿಧಾನಗಳು ಈಗ ಹಳೆಯದಾಗಿವೆ. ಈಗ ದರೋಡೆಕೋರರು ಮೋಸ ಮಾಡಲು ಅನೇಕ ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಆನ್ ಲೈನ್ ವಂಚನೆಯನ್ನು ತಪ್ಪಿಸುವ ಮಾರ್ಗಗಳ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. … Continue reading BIG ALERT: ಉದ್ಯೋಗದ ಹೆಸರಿನಲ್ಲಿ ವಂಚನೆಯಿಂದ ಪಾರಾಗಲು ಈ ವಿಧಾನಗಳನ್ನು ಅನುಸರಿಸಿ