BIG ALEART: ಸಿಲಿಂಡರ್‌ ಡೆಲಿವರಿ ಶುಲ್ಕ ನೀಡುವಂತಿಲ್ಲ, ಹೆಚ್ಚಿನ ಹಣ ಕೇಳಿದ್ರೆ ಇಲ್ಲಿ ದೂರು ಸಲ್ಲಿಸಿ

ನವದೆಹಲಿ: ಈಗಾಗಲೇ ಗ್ಯಾಸ್ ಸಿಲಿಂಡರ್ ಬೆಲೆ ಸಾರ್ವಜನಿಕರಿಗೆ ಭಾರಿ ಹೊರೆಯಾಗುತ್ತಿದೆ. ಹೀಗಿರುವಾಗ ಸಿಲಿಂಡರ್ ಬೆಲೆ ಮೀರಿ ಗ್ರಾಹಕರಿಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಅದು ಸಿಲಿಂಡರ್ ವಿತರಣಾ ಶುಲ್ಕವಾಗಿದೆ  ಬೆಲೆ ಏರಿಕೆಯಿಂದ ಸಾರ್ವಜನಿಕರಿಗೆ ತೀವ್ರ ಸಂಕಷ್ಟ ಎದುರಾಗಿದ್ದು, ಸಿಲಿಂಡರ್ ವಿತರಣಾ ಸಿಬ್ಬಂದಿ ಹೆಚ್ಚುವರಿ ಹಣ ಕೇಳುತ್ತಿದ್ದಾರೆ ಎಂದು ಗ್ರಾಹಕರು ದೂರುತ್ತಿದ್ದಾರೆ. ಸಿಲಿಂಡರ್ ಮೇಲಿನ ಬಿಲ್ ಮಾತ್ರ ಪಾವತಿಸಿದರೆ ಸಾಕು ಎಂಬುದು ನಿಯಮವಾಗಿದ್ದು, ಆದರೆ, ವಿತರಣಾ ಸಿಬ್ಬಂದಿಗೆ 20ರಿಂದ 40 ರೂ.ವರೆಗೆ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. … Continue reading BIG ALEART: ಸಿಲಿಂಡರ್‌ ಡೆಲಿವರಿ ಶುಲ್ಕ ನೀಡುವಂತಿಲ್ಲ, ಹೆಚ್ಚಿನ ಹಣ ಕೇಳಿದ್ರೆ ಇಲ್ಲಿ ದೂರು ಸಲ್ಲಿಸಿ