BIG ALEART: ಅಕ್ಟೋಬರ್ 1 ರಿಂದ ನಿಯಮಗಳಲ್ಲಿ ಬದಲಾವಣೆ, ಎಚ್ಚರದಿಂದಿರಿ
ನವದೆಹಲಿ: ಕೆಲವು ವಿಷಯಗಳು ಪ್ರತಿ ತಿಂಗಳು ಬದಲಾಗುತ್ತವೆ. ಅಕ್ಟೋಬರ್ ತಿಂಗಳಲ್ಲಿ ಕೂಡ ಕೆಲವು ಬದಲಾವಣೆಗಳು ಆಗುತ್ತವೆ ಕೂಡ. ಆಕ್ಟೋಬರ್ ತಿಂಗಳಿನಲ್ಲಿ, ಮ್ಯೂಚುವಲ್ ಫಂಡ್ ನಿಯಮಗಳಿಂದ ಹಿಡಿದು ಸ್ಕೀಮ್ ಗಳವರೆಗೆ, ಅನೇಕ ಅಂಶಗಳಲ್ಲಿ ಬದಲಾವಣೆಗಳಾಗಲಿವೆ. ಅವು ಯಾವುವು ಎಂದು ನೋಡೋಣ. ಮ್ಯೂಚುವಲ್ ಫಂಡ್ ಗಳು: ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವವರು ಈಗ ನಾಮನಿರ್ದೇಶನದ ವಿವರಗಳನ್ನು ನೀಡಬೇಕಾಗುತ್ತದೆ. ಇಲ್ಲದಿದ್ದರೆ, ಘೋಷಣೆಯನ್ನು ಸಲ್ಲಿಸಬೇಕಾಗುತ್ತದೆ. ಹೊಸ ನಿಯಮವು ಅಕ್ಟೋಬರ್ 1, 2022 ರಿಂದ ಬರುತ್ತಿದೆ. ಅಟಲ್ ಪಿಂಚಣಿ ಯೋಜನೆ: ಅಕ್ಟೋಬರ್ 1 ರಿಂದ … Continue reading BIG ALEART: ಅಕ್ಟೋಬರ್ 1 ರಿಂದ ನಿಯಮಗಳಲ್ಲಿ ಬದಲಾವಣೆ, ಎಚ್ಚರದಿಂದಿರಿ
Copy and paste this URL into your WordPress site to embed
Copy and paste this code into your site to embed