BIG ALEART: ಪದೇ ಪದೇ ಪೋನ್ ನೋಡ್ತಾ ಇರ್ತೀರಾ? ಹಾಗಾದ್ರೇ ಈ ಚಟ ನಿಮಗೆ ಮಾರಣಾಂತಿಕವಾಗಬಹುದು!
ಕೆಎನ್ಎನ್ಡಿಜಿಟಲ್ಡೆಸ್ಕ್ : ಕಳೆದ ಒಂದು ದಶಕದಿಂದ ಸ್ಮಾರ್ಟ್ಫೋನ್ಗಳು ದೈನಂದಿನ ಜೀವನದ ಪ್ರಮುಖ ಭಾಗವಾಗಿವೆ ಕೂಡ. ಸ್ಮಾರ್ಟ್ಫೋನ್ ಮೂಲಕ, ಒಬ್ಬ ವ್ಯಕ್ತಿಯು ತನ್ನ ಅನೇಕ ಕಾರ್ಯಗಳನ್ನು ಸುಲಭವಾಗಿ ಮಾಡಬಹುದಾಗಿದೆ. ಬ್ಯಾಂಕಿಂಗ್, ಆಸ್ಪತ್ರೆ ಸೇರಿದಂತೆ ಇತರೆ ಕೆಲಸಗಳು ಸ್ಮಾರ್ಟ್ಫೋನ್ಗಳು ಜನರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಅತ್ಯಗತ್ಯ ಭಾಗವಾಗಿವೆ. ಸಂದೇಶಗಳು, ಇಮೇಲ್ ಗಳು ಇತ್ಯಾದಿ ಕಾರಣಕ್ಕಾಗಿ ಜನತೆ ಆಗಾಗ್ಗೆ ತಮ್ಮ ಫೋನ್ ಗಳನ್ನು ಪರಿಶೀಲಿಸುತ್ತಾರೆ. ಈ ನಡುವೆ ಮೊಬೈಲ್ ಫೋನ್ ಅನ್ನು ಪದೇ ಪದೇ ಬಳಸುವ ಅಭ್ಯಾಸವು ಮಾರಣಾಂತಿಕವೆಂದು ಎನ್ನಲಾಗಿದೆ. … Continue reading BIG ALEART: ಪದೇ ಪದೇ ಪೋನ್ ನೋಡ್ತಾ ಇರ್ತೀರಾ? ಹಾಗಾದ್ರೇ ಈ ಚಟ ನಿಮಗೆ ಮಾರಣಾಂತಿಕವಾಗಬಹುದು!
Copy and paste this URL into your WordPress site to embed
Copy and paste this code into your site to embed